ಸುಂಟಿಕೊಪ್ಪ, ಜು. 27: ಭಾನುವಾರ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಸುಂಟಿಕೊಪ್ಪ ಪಟ್ಟಣದಲ್ಲಿ ಸೋಮವಾರ ಸಂತೆ ನಡೆಯಿತು. ಮಾರುಕಟ್ಟೆಯಲ್ಲಿ ದಿನಸಿ, ತರಕಾರಿ ವ್ಯಾಪಾರ ಬಿರುಸಿನಿಂದ ಕೂಡಿದ್ದು, ಜನಜಂಗುಳಿ ಅಧಿಕವಾಗಿತ್ತು. ಆಟೋ ರಿಕ್ಷಾ ಹಾಗೂ ವಾಹನಗಳ ದಟ್ಟಣೆಯು ಎಂದಿನಂತೆ ಕಂಡುಬಂತು.