ಮಡಿಕೇರಿ, ಜು. 22: ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಪಟ್ಟ ಎಲ್ಲಾ ಇಲಾಖಾವಾರು ನೌಕರರಿಗೆ, ಖಾಸಗಿ ಕ್ಲಿನಿಕ್, ಔಷಧ ಅಂಗಡಿ, ದಿನಸಿ ಅಂಗಡಿ ಮಾಲೀಕರು ಮತ್ತು ನೌಕರರು ಹಾಗೂ ಹೆಚ್ಚು ಜನಸಂಖ್ಯೆ ಸೇರುವ ಮಳಿಗೆಗಳ ಸಿಬ್ಬಂದಿಗಳು ಸಾಮೂಹಿಕ ಕೋವಿಡ್-19 ಪರೀಕ್ಷೆ ಮಾಡಿಸಲು ಗ್ರಾ.ಪಂ. ಸೂಚನೆ ನೀಡಿದೆ.