ಬಾಳೆಲೆ, ಜು. 8: ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಾಳೆಲೆಯಲ್ಲಿ ತಾ. 9 ರಿಂದ (ಇಂದಿನಿಂದ) ತಾ. 25ರ ವರೆಗೆ ಬೆಳಿಗ್ಗೆ 6 ರಿಂದ 1 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವಂತೆ ಜನಪ್ರತಿನಿಧಿಗಳು, ವರ್ತಕರು, ಸಂಘ-ಸಂಸ್ಥೆಯವರು, ಗ್ರಾಮಸ್ಥರು ಸೇರಿ ನಿರ್ಧಾರ ಕೈಗೊಂಡಿದ್ದಾರೆ.