ಮಡಿಕೇರಿ, ಜು. 6: ಕರ್ನಾಟಕ ಸರಕಾರದ ವಿಪತ್ತು ನಿರ್ವಹಣಾ ಇಲಾಖೆಯ ಆದೇಶದಂತೆ ರಾಜ್ಯಕ್ಕೆ ಹೊರ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ 14 ದಿನಗಳ ಕಾಲ ‘ಹೋಮ್ ಕ್ವಾರೆಂಟೈನ್’ನಲ್ಲಿ ಇರಬೇಕಾಗಿದೆ. ಜೂ. 26ರ ಆದೇಶವನ್ನು ಮಾರ್ಪಡಿಸಿ ತಾ. 6 ರಂದು ಈ ಹೊಸ ಆದೇಶವನ್ನು ಜಾರಿಗೆ ತಂದಿರುತ್ತದೆ.