ಮಡಿಕೇರಿ, ಜು. 4: ಸಿ.ಎಂ. ಕವೀಂದ್ರ ಅವರನ್ನು ಜಿಲ್ಲಾ ನ್ಯಾಯಾಲಯ ಮಡಿಕೇರಿಗೆ ಸಂಬಂಧಿಸಿದಂತೆ ಜಿಲ್ಲಾ ಸರಕಾರಿ ವಕೀಲರನ್ನಾಗಿ ನೇಮಿಸಿ ಕರ್ನಾಟಕ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಇವರು ಮಡಿಕೇರಿ ನ್ಯಾಯಾಲಯದಲ್ಲಿ 24 ವರ್ಷಗಳಿಂದ ವಕೀಲ ವೃಕ್ತಿ ನಡೆಸುತ್ತಿದ್ದಾರೆ.