ಸುಂಟಿಕೊಪ್ಪ, ಜೂ 22: ಕಳೆದ 4 ತಿಂಗಳ ಹಿಂದೆ ಪ್ರಕೃತಿ ವಿಕೋಪದ ವಿಶೇಷ ಪ್ಯಾಕೇಜ್‍ನಲ್ಲಿ ನಿರ್ಮಿಸಲಾದ ರಸ್ತೆ ಹಾಳಾಗಿದ್ದು, ವಾಹನ ಚಾಲಕರು ಹರ ಸಾಹಸ ಪಡುವಂತಾಗಿದೆ.

ಐಗೂರು ಗ್ರಾಮದಿಂದ ಯಡವಾರೆಗೆ ತೆರಳುವ ರಸ್ತೆ 2018-2019 ರಲ್ಲಿ ಮಳೆಯಿಂದ ತೀರ ಹಾಳಾಗಿತ್ತು. ಪ್ರಕೃತಿ ವಿಕೋಪದ ವಿಶೇಷ ಪ್ಯಾಕೇಜ್‍ನಿಂದ ರಸ್ತೆ ಕಾಮಗಾರಿ ನಡೆಸಲಾಗಿದೆ. ಐಗೂರು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ನಾಲೆಗೆ ಅಳವಡಿಸಿದ ಮೋರಿ ಕುಸಿದು ಬಿದ್ದಿದ್ದು ಫೆಬ್ರವರಿ, ಮಾರ್ಚ್‍ನಲ್ಲಿ ನೂತನವಾಗಿ ನಾಲೆಗೆ ಮೋರಿ ನಿರ್ಮಿಸಿ ರಸ್ತೆ ನಿರ್ಮಿಸಲಾಗಿತ್ತು. ಸುಂಟಿಕೊಪ್ಪ, ಜೂ 22: ಕಳೆದ 4 ತಿಂಗಳ ಹಿಂದೆ ಪ್ರಕೃತಿ ವಿಕೋಪದ ವಿಶೇಷ ಪ್ಯಾಕೇಜ್‍ನಲ್ಲಿ ನಿರ್ಮಿಸಲಾದ ರಸ್ತೆ ಹಾಳಾಗಿದ್ದು, ವಾಹನ ಚಾಲಕರು ಹರ ಸಾಹಸ ಪಡುವಂತಾಗಿದೆ.

ಐಗೂರು ಗ್ರಾಮದಿಂದ ಯಡವಾರೆಗೆ ತೆರಳುವ ರಸ್ತೆ 2018-2019 ರಲ್ಲಿ ಮಳೆಯಿಂದ ತೀರ ಹಾಳಾಗಿತ್ತು. ಪ್ರಕೃತಿ ವಿಕೋಪದ ವಿಶೇಷ ಪ್ಯಾಕೇಜ್‍ನಿಂದ ರಸ್ತೆ ಕಾಮಗಾರಿ ನಡೆಸಲಾಗಿದೆ. ಐಗೂರು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ನಾಲೆಗೆ ಅಳವಡಿಸಿದ ಮೋರಿ ಕುಸಿದು ಬಿದ್ದಿದ್ದು ಫೆಬ್ರವರಿ, ಮಾರ್ಚ್‍ನಲ್ಲಿ ನೂತನವಾಗಿ ನಾಲೆಗೆ ಮೋರಿ ನಿರ್ಮಿಸಿ ರಸ್ತೆ ನಿರ್ಮಿಸಲಾಗಿತ್ತು. ಗುಂಡಿ ಬೀಳಲಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಸಿಂಗೂರು ಮೇದಪ್ಪ ಅವರ ಮನೆ ಬಳಿ ನೂತನವಾಗಿ ನಿರ್ಮಿಸಿದ ರಸ್ತೆ 4 ತಿಂಗಳಿನಲ್ಲಿ ಕಿತ್ತು ಹೋಗಿದೆ. ಈ ರಸ್ತೆಯನ್ನೂ ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.