ಮಡಿಕೇರಿ, ಜೂ. 11: ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ.12ರಿಂದ 19ರವರೆಗೆ, ಮಣಿ ಕಾಂಪ್ಲೆಕ್ಸ್, ನಾಲ್ಕೇರಿ ಜಂಕ್ಷನ್ ಶ್ರೀಮಂಗಲದಲ್ಲಿ ಏರ್ಪಡಿಸಲಾಗಿದೆ. ವ್ಯಾಪಾರಿಗಳು ಉಪಯೋಗಿಸಿದ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಲು ತಿಳಿಸಲಾಗಿದೆ.