ವೀರಾಜಪೇಟೆ, ಜೂ. 7 : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ 1.35 ಇಂಚು ಮಳೆ ಸುರಿದಿದೆ. ನಿನ್ನೆ ದಿನ ಬೆಳಗ್ಗಿನಂದಲೇ ವೀರಾಜಪೇಟೆ ಯಲ್ಲಿ ಮೋಡಕವಿದ ವಾತಾವರಣ ವಿದ್ದು, ಮಧ್ಯರಾತ್ರಿ ಗುಡುಗು ಮಿಂಚಿನೊಂದಿಗೆ ಮಳೆ ಸುರಿದಿದೆ.