ಕೂಡಿಗೆ, ಜೂ. 2: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಉಮಾಮಹೇಶ್ವರ ದೇವಾಲಯದ. ಆವರಣದಲ್ಲಿ ಸರಳವಾಗಿ ವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಚಾಮಿ ಕಾರ್ಯದರ್ಶಿ ಸುರೇಶ ಸೇರಿದಂತೆ ಸಮೀಪದ ಗ್ರಾಮಗಳ 50 ಮಂದಿ ಭಾಗವಹಿಸಿದ್ದರು.