ಸಿದ್ದಾಪುರ, ಜೂ. 1: ಮನೆಯಲ್ಲಿದ್ದ ನಾಗರ ಹಾವೊಂದನ್ನು ಸೆರೆಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಪೂಜಾರಿ ಯಶಸ್ವಿ ಯಾಗಿದ್ದಾರೆ. ಮಾದಾಪುರ ಸಮೀಪದ ಹಟ್ಟಿಹೊಳೆಯ ಕಾನನಕೊಲ್ಲಿ ರಮೇಶ್ ಗೋಪಾಲ ಎಂಬವರ ಮನೆಯಲ್ಲಿದ್ದ ಬೃಹತ್ ಗಾತ್ರದ ನಾಗರ ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿರುತ್ತಾರೆ.