ಮಡಿಕೇರಿ, ಮೇ 24: ಕೋವಿಡ್-19 ಸಂದರ್ಭದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಸ್ಕೌಟರ್ ಗೈಡರ್ ಹಾಗೂ ರೋವರ್ಸ್ ರೇಂಜರ್‍ಗಳು ತಮ್ಮ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಅದ್ಭುತ ಸೇವೆ ಮಾಡುತ್ತಿರುವುದು ಶ್ಲಾಘನೀಯ ವಾಗಿದೆ.

ಈ ನಿಟ್ಟಿನಲ್ಲಿ ತಾ. 26 ರಂದು ಮಧ್ಯಾಹ್ನ 2 ಗಂಟೆಯಿಂದ 4 ರವರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಆದೇಶದಂತೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ಎಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಅವರೊಂದಿಗೆ ಸಂವಾದ ಕಾರ್ಯಕ್ರಮವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಚರ್ಚಿಸಲಿರುವ ವಿಷಯಗಳು: ಕೋವಿಡ್ -19 ಪ್ರಯುಕ್ತ ಲಾಕ್‍ಡೌನ್ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ರೇಂಜರ್, ಸ್ಕೌಟರ್ ಗೈಡರ್‍ಗಳಿಗಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆಯಿಂದ ‘ಸಂಕಲ್ಪ’ ಎಂಬ ಕೋವಿಡ್-19 ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಒಳಗೊಂಡ ಚಟುವಟಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥಿರ್üಗಳು ಭಾಗವಹಿಸುವ ಬಗ್ಗೆ.

ಕೋವಿಡ್-19 ಸೇವೆ ಸಲ್ಲಿಸುತ್ತಿರುವ ರೋವರ್ಸ್, ರೇಂಜರ್ಸ್, ಸ್ಕೌಟರ್, ಗೈಡರ್‍ಗಳಿಗೆ ಕೇಂದ್ರ ಸರಕಾರದಿಂದ ನಡೆಸುವ *Iಉಔಖಿ* ವಿಶೇಷ ಆನ್‍ಲೈನ್ ತರಬೇತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆ.

ಕೋವಿಡ್ 19 ಕಾರ್ಯಪಡೆ ಯಲ್ಲಿ ಕಾರ್ಯ ನಿರ್ವಹಿಸಲು ಇಚ್ಚಿಸುವ ಸ್ಕೌಟರ್ ಗೈಡರ್, ರೋವರ್ಸ್, ರೇಂಜರ್ಸ್‍ಗಳು *ಗೂಗಲ್ ಫಾರ್ಮ್ ಮುಖಾಂತರ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುವ ಬಗ್ಗೆ.

3ಎಂ. (1.ಒಚಿಣeಡಿiಚಿಟ 2. ಒeಟಿ 3.ಒoಟಿeಥಿ) ಮಾನವ ಸಂಪನ್ಮೂಲ ಬಳಕೆ, ,ಮಾಸ್ಕ್, ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಲ್ಲಿಸಿದ ಬಗ್ಗೆ. 5. ಮಾಸ್ಕ್ ಬ್ಯಾಂಕ್ ನ್ನು ಪ್ರತಿ ಜಿಲ್ಲೆಯಲ್ಲಿ ತಮ್ಮ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಿ ಮತ್ತು ಹಂಚುವ ಬಗ್ಗೆ. 2020-21ನೇ ಸಾಲಿನಲ್ಲಿ ರಾಜ್ಯ, ಜಿಲ್ಲೆ, ಸ್ಥಳೀಯ ಸಂಸ್ಥೆಯಲ್ಲಿ ನಡೆಸಲಿರುವ ಯೋಜಿತ ಕಾರ್ಯಕ್ರಮಗಳ ಬಗ್ಗೆ ಸಂವಾದ ನಡೆಯಲಿದೆ. ಈ ಸಂವಾದದಲ್ಲಿ (Zoom ಂಠಿಠಿ ಮೂಲಕ) ಭಾಗವಹಿಸಿ ವಿಷಯಗಳನ್ನು ಪ್ರಸ್ತಾಪ ಮಾಡಿ ತಮ್ಮ ಸಲಹೆ ಸೂಚನೆಗಳನ್ನು ನೀಡಲು ವಿನಂತಿಸುತ್ತೇವೆ. zoom meeಣiಟಿg...ಟiಟಿಞ, I.ಆ., Pಚಿssತಿoಡಿಜ ಈ ಕೆಳಗೆ ನೀಡಲಾಗಿದೆ.

Pಟeಚಿse ಛಿಟiಛಿಞ ಣhe ಟiಟಿಞ beಟoತಿ ಣo ರಿoiಟಿ ಣhe ತಿebiಟಿಚಿಡಿ:hಣಣಠಿs://us02ತಿeb.zoom.us/ರಿ/89875227285? ಠಿತಿಜ=ಛಿಊಂ 1ZಈhಚಿಛಿಈZiಖಿ ಖಿhu U2x6Zಊ ಕಿxಜಖಿಞ 4ಜz09 Pಚಿssತಿoಡಿಜ: 939775.