v
ಸಿದ್ದಾಪುರ, ಮೇ 21: ಕೊಡಗು ಜಿಲ್ಲಾ ಪರಂಪರಿಕ ವೈದ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಾಪುರದ ರಾಜೇಂದ್ರ ಸಿಂಗ್ ರಾಜ್ ಪುರೋಹಿತ್ ಅವರ ವತಿಯಿಂದ ಸಿದ್ದಾಪುರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪೆÇಲೀಸ್ ಇಲಾಖೆ ಪೌರಕಾರ್ಮಿಕರಿಗೆ, ಬ್ಯಾಂಕ್ ಸಿಬ್ಬಂದಿಗಳಿಗೆ, ಕೊರೊನಾ ವೈರಸ್ ತಡೆಗಟ್ಟುವಲ್ಲಿ ಶ್ರಮವಹಿಸಿದ ಸಿಬ್ಬಂದಿಗಳಿಗೆ ಹೂಗಳನ್ನು ನೀಡಿ, ಸಿಹಿ ಹಂಚಿ ಗೌರವಿಸಲಾಯಿತು.