ಕೂಡಿಗೆ, ಮೇ 18: ಕೊಡಗಿನ ಗಡಿ ಭಾಗ ಶಿರಂಗಾಲ ತಪಾಸಣೆ ಗೇಟ್ನ ಹಳೆಯ ಕೊಠಡಿ ಮಳೆಯಿಂದಾಗಿ ಹಾನಿಗೊಂಡಡು ಕರ್ತವ್ಯ ನಿರ್ವಹಿಸಲು ಬಹಳ ತೊಂದರೆ ಆಗುತ್ತಿತು
ಇದನ್ನು ಅರಿತ ಪೊಲೀಸ್ ಇಲಾಖೆಯವರು ಸ್ಥಳೀಯರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಕೊಠಡಿಯನ್ನು ನಿರ್ಮಿಸಲಾಗಿದೆ.