ಮಡಿಕೇರಿ, ಏ. 30: ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಜಿಲ್ಲೆಯ 105 ಪತ್ರಕರ್ತರ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ ಎಂದು ಡಿಎಚ್‍ಒ ತಿಳಿಸಿದ್ದಾರೆ.