ಸುಂಟಿಕೊಪ್ಪ, ಏ. 28: ಮುತ್ತಪ್ಪ ದೇವಸ್ಥಾನದ ಸಮೀಪ ಇರುವ ಅರ್ಚಕರ ಮನೆಯ ಗೋಡೆಯ ಮೇಲೆ ವಿಷಕಾರಿ ಕಾರ್ಕೊಟಕ ಹಾವೊಂದು ಕಂಡುಬಂದಿದ್ದು, ಅದನ್ನು ಗ್ರಾ.ಪಂ. ಸಿಬ್ಬಂದಿ ಬಾಲು ಸೆರೆ ಹಿಡಿದು ಆನೆಕಾಡು ಅರಣ್ಯಕ್ಕೆ ಬಿಟ್ಟರು.