ಮಡಿಕೇರಿ, ಏ. 25: ತಾ 26 ರಂದು (ಇಂದು) ಕೊರಂಗಾಲ ಶಾಲಾ ಮೈದಾನದಲ್ಲಿ ನಡೆಯಬೇಕಿದ್ದ 2ನೇ ವರ್ಷದ ನಂಗಾರು ಕಬಡ್ಡಿ ಜಂಭರವನ್ನು ಮುಂದೂಡಲಾಗಿದೆ ಎಂದು ನಂಗಾರು ಕ್ರೀಡಾಕೂಟದ ಉಸ್ತುವಾರಿ ಸಮಿತಿ ಪ್ರಕಟಣೆ ತಿಳಿಸಿದೆ. ಮುಂದಿನ ದಿನಾಂಕವನ್ನು ಕ್ರೀಡಾ ಸಮಿತಿಯ ಸಭೆ ಯ ನಂತರದಲ್ಲಿ ಹಾಗೂ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ನಿರ್ದೇಶನದ ಮೇರೆಗೆ ನಿಗದಿ ಮಾಡಲಾಗುವುದು.