ಕೂಡಿಗೆ, ಏ. 10: ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಭಾರೀ ಗಾಳಿ, ಸಿಡಿಲು, ಗುಡುಗು ಸೇರಿದಂತೆ ಅಲಿಕಲ್ಲು ಮಳೆ ಸುರಿಯಿತು. ಸಂಜೆ ಪ್ರಾರಂಭವಾದ ಮಳೆ ಸೀಗೆಹೊಸೂರು, ಭುವನಗಿರಿ, ಚಿಕ್ಕಅಳುವಾರ, ತೊರೆನೂರು, ಶಿರಂಗಾಲ ವ್ಯಾಪ್ತಿಯಲ್ಲಿ ಒಂದು ಇಂಚಿಗೂ ಹೆಚ್ಚು ಮಳೆ ಬಿದ್ದಿದೆ.