ಮಡಿಕೇರಿ, ಏ. 9: ಕೊರೊನಾ ವೈರಸ್ ಹಿನ್ನೆಲೆ ಯಲ್ಲಿ ದೇಶಾ ದ್ಯಂತ ಲಾಕ್ ಡೌನ್ ಆಗಿದ್ದು, ಜನತೆಯ ರಕ್ಷಣೆಗೆ ಅಧಿಕಾರಿಗಳಿಂದ ಹಿಡಿದು ಪೊಲೀಸರು, ಸಂಘ ಸಂಸ್ಥೆಗಳು ಮುಂದಾಗಿ ಸೇವೆ ಸಲ್ಲಿಸುತ್ತಿರುವಾಗ ಇತ್ತ ತಾಲೂಕು ಮಟ್ಟದ ಅಧಿಕಾರಿ ಯೋರ್ವರು ಕರ್ತವ್ಯಕ್ಕೂ ಹಾಜರಾಗದೆ, ಅಧಿಕಾರಿಗಳ ಕರೆಗೂ ಸ್ಪಂದಿಸದೆ ಇರುವ ವಿಚಾರ ಬೆಳಕಿಗೆ ಬಂದಿದ್ದು, ಅಧಿಕಾರಿಯ ಅಮಾನತಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಶಿಫಾರಸು ಮಾಡಿದ್ದಾರೆ.ಇಂದು ಶಾಸಕರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಲಾಕ್‍ಡೌನ್ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಮಡಿಕೇರಿ ತಾಲೂಕು ಅಕ್ಷರ ದಾಸೋಹ ಅಧಿಕಾರಿಯಾಗಿರುವ ಮೋಹನ್ ಎಂಬವರು ಕೊಡಗು ಜಿಲ್ಲೆ ಸ್ಪಂದಿಸದೆ ಇರುವ ವಿಚಾರ ಬೆಳಕಿಗೆ ಬಂದಿದ್ದು, ಅಧಿಕಾರಿಯ ಅಮಾನತಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಶಿಫಾರಸು ಮಾಡಿದ್ದಾರೆ.

ಇಂದು ಶಾಸಕರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಲಾಕ್‍ಡೌನ್ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಮಡಿಕೇರಿ ತಾಲೂಕು ಅಕ್ಷರ ದಾಸೋಹ ಅಧಿಕಾರಿಯಾಗಿರುವ ಮೋಹನ್ ಎಂಬವರು ಕೊಡಗು ಜಿಲ್ಲೆ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಧಿಕಾರಿಯ ಈ ರೀತಿಯ ವರ್ತನೆ ಯನ್ನು ಖಂಡಿಸಿದರಲ್ಲದೆ, ಅಧಿಕಾರಿ ವಿರುದ್ಧ ಇಲಾಖಾ ತನಿಖೆ ನಡೆಸಿ ಅಮಾನತಿಗೆ ಸೂಚಿಸುವುದಾಗಿ ಹೇಳಿದರು.

ವ್ಯಾಪಾರಿಗಳ ಬಗ್ಗೆ ನಿಗಾ

ವಾರದಲ್ಲಿ ಮೂರು ದಿವಸ ಜನತೆಗೆ ತರಕಾರಿ, ದಿನಸಿ ಸಾಮಗ್ರಿ ಖರೀದಿಸಲು ಅವಕಾಶ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಹೊರ ಜಿಲ್ಲೆ ಗಳಿಂದ ನೇರವಾಗಿ ಆಗಮಿಸಿ ವ್ಯಾಪಾರ ಮಾಡುವವರ ಬಗ್ಗೆ ನಿಗಾ ವಹಿಸ ಬೇಕು. ಬೇರೆ ಕಡೆಗಳಲ್ಲಿ ಏನೆಲ್ಲ ಆಗುತ್ತಿದೆ ಎಂಬುದನ್ನು ಗಮನಿಸುತ್ತಿ ದ್ದೇವೆ. ಇದಕ್ಕೆ ಅವಕಾಶ ನೀಡಬಾರ ದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋಳಿ ಸಾಗಿಸಲು ಅನುಮತಿ

ಜೀವಂತ ಕೋಳಿ ಸಾಗಾಟ ಮಾಡಲು ಅನುಮತಿ ಇದೆ.