ಬಿರುನಾಣಿ, ಏ. 7: ಕೊರೊನಾ ಹಿನ್ನೆಲೆ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿ.ಪಿ.ಎಲ್., ಎ.ಪಿ.ಎಲ್. ಕಾರ್ಡ್ ಇಲ್ಲದವರಿಗೆ ಪಡಿತರ ವನ್ನು ವಿತರಿಸ ಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯ ಕಾಯಪಂಡ ಸುನಿಲ್, ಪಿ.ಡಿ.ಓ. ರವಿ ಷಡಪ್ಪ, ಗ್ರಾಮ ಲೆಕ್ಕಿಗ ಗುಡ್ಡಮಾಡ ನಿತಿನ್ ಪಾಲ್ಗೊಂಡಿದ್ದರು.