ಸಿದ್ದಾಪುರ, ಮಾ. 31: ಲೋಕೇಶ್ ಎಂಬವರ ಮನೆಯೊಳಗೆ ಇದ್ದ ಬೃಹತ್ ಗಾತ್ರದ ನಾಗರ ಹಾವೊಂದನ್ನು ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿ ಸೆರೆ ಹಿಡಿದು ಸಮೀಪದ ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.