ಮಡಿಕೇರಿ, ಮಾ. 31: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ತಾ. 31ರವರೆಗೆ ಜಾರಿಯಲ್ಲಿದ್ದ ಮದ್ಯ ಮಾರಾಟ ನಿಷೇಧವನ್ನು ಏ. 14ರವರೆಗೆ ವಿಸ್ತರಿಸಿ ರಾಜ್ಯ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.