ಕೂಡಿಗೆ, ಮಾ 28: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಕೂಡಿಗೆ ಸುತ್ತಮುತ್ತಲಿನ ಕಸವನ್ನು ನೂತನ ಟ್ರ್ಯಾಕ್ಟರ್ನಲ್ಲಿ ಗ್ರಾಮ ಪಂಚಾಯಿತಿ ಕಾರ್ಮಿಕರು ತುಂಬಿ ಸಾಗಿಸುತ್ತಿದ್ದರು.
ಕೊರೊನಾ ವೈರಸ್ ಹರಡುವಿಕೆ ಆತಂಕದ ನಡುವೆಯೂ ಪಂಚಾಯಿತಿ ಸಿಬ್ಬಂದಿಗಳು ಕಸ ಸಾಗಾಟದಲ್ಲಿ ತೊಡಗಿದ್ದರು.