ಹಂದಿ ಕೊಳಕು ಜೀವಿ ಎಂದೇ ಪರಿಗಣಿಸಿದರೂ, ಆ ಕೊಳಕನ್ನು ವಿರೋಧಿಸಿ ದಷ್ಟ-ಪುಷ್ಟವಾಗಿ ಬೆಳೆದು ಜೀವಿಸುತ್ತದೆಂದೆ, ಹಂದಿ ಮಾಂಸದಲ್ಲಿ ಹೆಚ್ಚು ರೋಗ ನಿರೋಧಕ ಔಷಧಿಗಳಿರುವ, ಆಮ್ಲಗಳು, ಪೌಷ್ಠಿಕಗಳು, ಇರುವದರಿಂದಲೇ ಅವುಗಳು ಕೊಳಕನ್ನು ಜಯಿಸುತ್ತದೆ. ಈ ರೋಗ ನಿರೋಧಕ ಆಮ್ಲಗಳು ಪೌಷ್ಟಿಕಗಳು, ಹಂದಿ ಮಾಂಸದಲ್ಲಿರುವದು, ಮನುಷ್ಯನ ಮಾಂಸÀಖಂಡಗಳಲ್ಲಿ ಕೆಲಸ ಮಾಡುತ್ತದೆ ಎಂಬದನ್ನು ಬ್ರಿಟನ್ನಿನ ಅಟಾಮಿಕ್ ಎನರ್ಜಿ ಕಮೀಷನ್, ಹಂದಿಗಳನ್ನು ಬಳಸಿ ಮಾಡಿದ 1500 ಪ್ರಯೋಗಗಳನ್ನು ವರದಿಯಲ್ಲಿ ಪ್ರಕಟಿಸಿದೆ. ಹಾಗೇಯೇ ಇಂಗ್ಲೆಂಡ್‍ನ ಕೃಷಿ ಸಂಶೋಧನ ಕೌನ್ಸಿಲ್ ಹಂದಿಗಳ ಮಾಂಸಗಳನ್ನು ಬಳಸಿ 3094 ಸಂಶೋಧನೆಗಳ ವರದಿ ಪ್ರಕಟಿಸಿದೆ.
ಈ ಸಂಶೋಧನಾ ವರದಿಗಳ ಪ್ರಕಾರ ಮನುಷ್ಯನ ಹೃದಯ, ರಕ್ತ ಪರಿಚಲನೆ, ಹಂದಿಯ ಹೃದಯ, ರಕ್ತ ಪರಿಚಲನೆಗೆ ತೀರ ಸಮೀಪ ಅಂತೆಯೇ, ಮನುಷ್ಯನ ಜೀವ ರಕ್ಷಿಸುವಲ್ಲಿ, ಅವನ ಆರೋಗ್ಯ ಉಳಿಸುವಲ್ಲಿ, ಮನುಷ್ಯನ ದೋಷಯುಕ್ತ ಹೃದಯ ಕಪಾಟುಗಳ ಬದಲಿಗೆ ಹಂದಿಯ ಹೃದಯ ಕಪಾಟುಗಳನ್ನು ಜೋಡಿಸಿ ಲಕ್ಷಾಂತರ ಜನರ ಪ್ರಾಣವನ್ನು ಉಳಿಸಿದೆ. ಇದರಿಂದಲೇ ವಿಶ್ವದ ಎಲ್ಲೆಡೆ ಭಾರತ, ಪಾಕಿಸ್ತಾನ, ಸೇರಿಯೂ ಕೊರೊನಾ ವೈರಸ್ ಸದ್ದು ಮಾಡುತ್ತಿದ್ದರು, ಇಂಗ್ಲೆಂಡ್ ಮಾತ್ರ ಬಾಯಿ ಬಿಡುತ್ತಿಲ್ಲ, ಈ ಹಂದಿ ಮಾಂಸದ ಔಷಧೀಯ ಗುಣಗಳುಳ್ಳ ಔಷಧವನ್ನು, ಆಮ್ಲ ಪೌಷ್ಟಿಕಾಂಶವನ್ನು ಉಪಯೋಗಿಸಿ ಔಷಧಿ ತಯಾರಿಸಿ, ಸೆಕೆಂಡ್ ಹ್ಯಾಂಡ್ ಔಷಧಿ ಬಳಸಿ, ರೋಗ ಗುಣ ವಾಗಲು ಕಾಯುವದ ಕ್ಕಿಂತಲೂ ಫಸ್ಟ್‍ಹ್ಯಾಂಡ್ ಔಷಧಿ ಗುಣಗಳನ್ನೇ ತಿಂದು, ರೋಗವನ್ನೇಕೆ ತಡೆಗಟ್ಟಬಾರದು ? ಹಂದಿಯಲ್ಲಿರುವ ರೋಗ ನಿರೋಧಕ ಆಮ್ಲಗಳು ಪೌಷ್ಟಿಕಗಳು, ಔಷಧಿಯಂತೆ ಕೆಲಸ ಮಾಡುವದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
v ಸಕ್ಕರೆ ಕಾಯಿಲೆಯವರಿಗೆ ಇನ್ಸುಲಿನ್ ಒದಗಿಸುವದು.
v ಘೋರ ಕಾಯಿಲೆಗಳಾದ ಕೊರೊನ ಧನುರ್ವಾಯು, ಲ್ಯುಕೇಮಿಯಾ, ವಾತರೋಗ, ಮೂಲವ್ಯಾಧಿ ಇವುಗಳಿಗೆ ಹಂದಿಗಳ ಪೆಟ್ಯೂಟರಿ ಗ್ರಂಥಿಗಳಿಂದ ಪಡೆದ ಆಡ್ರಿನೋ ಕಾರ್ಟಿಕೋ ಟ್ರೋಷಿಕ್ ಹಾರ್ಮೋನ್ ಔಷಧಿಗಳಾಗಿವೆ.
v ಹಂದಿ ಮಾಂಸದಲ್ಲಿರುವ ಹಿಸಾರಿನ್, ಥೈರಾಕ್ವಿನ್ ಆಮ್ಲಗಳು, ರೋಗ ನಿರೋಧಕ ಶಕ್ತಿ ಹೊಂದಿದ್ದು, ಕೊರೊನದಂತಹ ಮಾರಕ ರೋಗಾಣುಗಳನ್ನು ತಡೆಗಟ್ಟಬಲ್ಲವು.
v ನಮ್ಮ ಶರೀರಕ್ಕೆ ಬೇಕಾಗುವ 22 ಅಮೈನೋ ಎಸಿಡ್‍ಗಳಲ್ಲಿ, ಅರ್ಧದಷ್ಟು ಭಾಗ, ನಮ್ಮ ಶರೀರದಲ್ಲಿ ಉತ್ಪತ್ತಿ ಆಗುವದಿಲ್ಲ, ಅವುಗಳನ್ನು ಆಹಾರದ ಮೂಲಕವೇ ಒದಗಿಸಬೇಕು. ಆ 11 (ಹನ್ನೊಂದು) ಅಮೈನೋ ಎಸಿಡ್ ನಮ್ಮ ಶರೀರದಲ್ಲಿ ಇಲ್ಲದೆ ಇರುವದು. v ಅರ್ಜೆನಿನ್ v ಹಿಸ್ಟಡಿನ್, v ಐಸೋಲ್ಯೂಸಿನ್v ಲೈಸನ್ v ಮೆತಿಯೋನಿಸ್ v ಸಿಸ್ಪೀನ್ v ಫೀನೈಲನಿನ್ v ತ್ರಿಯೋಗಿನ್ v ಟ್ರಿಪ್ಲೋಫೇನ್ v ವ್ಯಾಲಿನ್ ಇದಿಷ್ಟು ಹಂದಿಮಾಂಸದ ಆಹಾರದಿಂದ ದೊರೆಯುತ್ತದೆ.
ಹಂದಿಯ ಕೊಬ್ಬು ರೋಗನಿರೋಧಕವಾದುದು. ಹಂದಿಯ ಕೊಬ್ಬಿನಲ್ಲಿ ರೋಗ ನಿರೋಧಕ ಆಮ್ಲಗಳಾದ ಲಿನೋಲಿಯಸ್, ಅನೋಲೆವಿಕ್ ಮತ್ತು ಆರಾಕ್‍ಡೋನಿಕ್, ಆಮ್ಲಗಳು ದೊರೆಯುತ್ತವೆ. ಹಂದಿಯ ಕೊಬ್ಬಿನಲ್ಲಿ ಕೊಬ್ಬಿನಾಂಶಗಳಾದ ಟ್ರೈಗ್ಲಿಸರಾಯ್ಡು, ಡೈಗ್ಲಿಸಾಯ್ಡ ಮತ್ತು ಮನೋಗ್ಲಿ ಸರಾಯ್ಡ ಆಮ್ಲಗಳು ದೊರೆಯುತ್ತವೆ. ಇವುಗಳು ಬೇರೆ ಆಹಾರಗಳಿಂದ ಸಾಗುವದಲ್ಲ. ಇದೇ ತರಹ ಹೆಚ್ಚಿನ ಸಸಾರಜನಕ, ಪೌಷ್ಟಿಕಾಂಶಗಳು ದೊರೆಯುತ್ತವೆ. ‘‘ಥೈಮಾಮಿನ್’’ ಮನುಷ್ಯನ ಮಾನಸಿಕ ಬೆಳವಣಿಗೆಗೆ ಅವಶ್ಯಕವಾಗಿದ್ದು ಅದರ ಅವಶ್ಯಕತೆಯು ಶೇಕಡ 70ರಷ್ಟು ಭಾಗ ಹಂದಿಮಾಸಂದಲ್ಲಿ ಸಿಗುತ್ತದೆ. (ಆಧಾರ : ಬ್ರಿಟನ್‍ನ ಎನರ್ಜಿ ಕಮೀಷನ್ ಮತ್ತು ಕೃಷಿ ಸಂಶೋಧನೆ ಕೌನ್ಸಿಲ್ ಹಾಗೂ ಶಿವವಾಣಿ.)
? ಬಿ. ಎ. ಮಾಚಯ್ಯ, ವಕೀಲರು,
ಮಡಿಕೇರಿ.