ನಾಪೋಕ್ಲು, ಮಾ. 16: ಪೇರೂರು ಗ್ರಾಮದ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ ಮೂವೇರ ಪಟ್ಟುಪೆಮ್ಮಯ್ಯ ಮತ್ತು ಉಪಾಧ್ಯಕ್ಷರಾಗಿ ಬೊಟ್ಟೋಳಂಡ ರವಿಕರುಂಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಬೊಟ್ಟೋಳಂಡ ಮಿಟ್ಟು ಪೂಣಚ್ಚ, ತೋಲಂಡ ಅರುಣ್‍ಕಾವೇರಪ್ಪ, ಮಚ್ಚುರ ಹರೀಶ್‍ಬಿದ್ದಯ್ಯ, ಬೊಟ್ಟೋಳಂಡ ಡಾಲಿಕುಶಾಲಪ್ಪ, ಪಾಲೆಯಡ ಸಂತೋಷ್ ದೇವಯ್ಯ, ಬೊಟ್ಟೋಳಂಡ ರೇಷ್ಮಾ, ಪಾಲೆಯಡ ಲೀನಾಪೂವಮ್ಮ, ಆನೆಡ ತಿಮ್ಮಯ್ಯ, ಆನೆಡ ಚೋಮಣಿ, ಪಾಲೆರ ಸುಬ್ಬಯ್ಯ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿ ಕಾರಿಯಾಗಿ ಎಮ್ಮೆಮಾಡು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವೀಣಾಕುಮಾರಿ ಕಾರ್ಯ ನಿರ್ವಹಿಸಿದ್ದರು.