ಮಡಿಕೇರಿ, ಮಾ. 15: ಕೊರೊನಾ ವೈರಸ್ ಭೀತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿ ಬರುವ ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ ದೇವಾಲಯದ ಅರ್ಚಕರಾದ ಆದರ್ಶ್ ಭಟ್ ಅವರು ಮಾಸ್ಕ್ನ ಮೊರೆ ಹೋಗಿದ್ದು, ಇವರು ಮಾಸ್ಕ್ ಧರಿಸಿಯೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದರು.
-ಕ್ಯೂಟ್ಕೂರ್ಗ್ ನ್ಯೂಸ್