ಮಡಿಕೇರಿ, ಮಾ. 11: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದಲ್ಲಿ ನಗರದ ಜನತೆಯ ತೀವ್ರ ಆಕ್ಷೇಪಗಳ ನಡುವೆಯೂ ಕಳೆದ ಕೆಲವು ವರ್ಷಗಳಿಂದ ಬಲಾತ್ಕಾರವೆಂಬಂತೆ ಜಾರಿಯಾಗುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿರುವದು; ಇದಕ್ಕೆ ಅಲ್ಲಲ್ಲಿ ಸಾರ್ವಜನಿಕರ ಪ್ರತಿರೋಧಗಳು ಕಂಡುಬರುತ್ತಿರುವದು ಬಹುತೇಕ ನಗರದ ನಿವಾಸಿಗಳಿಗೆ ತಿಳಿದಿರುವ ವಿಚಾರವೇ ಆಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಪ್ರಸಕ್ತ ಅವಧಿಯವರೆಗೆ, ಏನಾಗಿದೆ ಏನಾಗುತ್ತಿದೆ ಎಂಬ ಪೂರ್ಣ ವಿವರ ಇದೀಗ ವಿಧಾನ ಪರಿಷತನ್‍ನಲ್ಲಿ ಅನಾವರಣಗೊಂಡಿದೆ.ಮಡಿಕೇರಿ ನಗರಸಭೆ ವ್ಯಾಪ್ತಿಯ ಈ ಒಳಚರಂಡಿ ಯೋಜನೆಗೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ವಿಧಾನಪರಿಷತ್‍ನಲ್ಲಿ ಸದಸ್ಯರಾಗಿರುವ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕೇಳಿದ್ದು; ಇದಕ್ಕೆ ನಗರಾಭಿವೃದ್ಧಿ ಸಚಿವರಾಗಿರುವ ಬಿ.ಎ. ಬಸವರಾಜು ಅವರು ಲಿಖಿತ ಉತ್ತರ ನೀಡಿದ್ದಾರೆ.2015 ರಿಂದ ಪ್ರಾರಂಭ ನಗರಕ್ಕೆ ಒಳಚರಂಡಿ ಕಲ್ಪಿಸುವ ಈ ಯೋಜನೆ ಪ್ರಾರಂಭವಾಗಿರುವ 2015ರ ನವೆಂಬರ್ 3 ರಿಂದ ಈ ಯೋಜನೆಯ ಅಂದಾಜು ವೆಚ್ಚ ರೂ. 49.56 ಕೋಟಿಯಾಗಿದ್ದು; ಬಿಡುಗಡೆಯಾಗಿರುವ ಅನುದಾನ ರೂ. 32.43 ಕೋಟಿಗಳಷ್ಟಾಗಿವೆ.

ಈ ಯೋಜನೆಯಡಿ ಪ್ಯಾಕೇಜ್ ಒಂದರಂತೆ ಸೀವರ್ ಕೊಳವೆ, ಏರು ಕೊಳವೆ ಹಾಗೂ ಜೌಟ್ - ಫಾಲ್ ಕೊಳವೆ ಮಾರ್ಗಗಳ ಅಳವಡಿಕೆ ಒಳಚರಂಡಿ ಗೃಹ ಸಂಪರ್ಕ ಕಲ್ಪಿಸುವದು ಮ್ಯಾನ್‍ಹೋಲ್, ವೆಬ್‍ವೆಲ್ ಹಾಗೂ ಸೆಪ್ಟಿಕ್ ಟ್ಯಾಂಕ್‍ಗಳ ನಿರ್ಮಾಣ ಕಾಮಗಾರಿಯನ್ನು ಮೇ|| ಎಲ್.ಸಿ. (ಮೊದಲ ಪುಟದಿಂದ) ಇನ್‍ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್, ಅಹಮದಾಬಾದ್ ( ಈ ಹಿಂದೆ ಮೇ|| ಲಕ್ಷ್ಮಿ ಕನ್ಸ್‍ಟ್ರಕ್ಷನ್ಸ್ ಅಹಮದಾಬಾದ್) ಅವರಿಗೆ ವಹಿಸಲಾಗಿದೆ.ಪ್ಯಾಕೇಜ್ 2 ರಲ್ಲಿ ದಿನಂಪ್ರತಿ 3 ಘನಮೀಟರ್ ಸಾಮಥ್ರ್ಯದ ಎಫ್‍ಎಸ್‍ಎಸ್‍ಎಂ ( ಈಚಿeಛಿಚಿಟ sಟuಜge Sಚಿಟಿiಣಚಿಣioಟಿ ಒಚಿಟಿಚಿgemeಟಿಣ) ತಾಂತ್ರಿಕತೆಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಯನ್ನು ಮೇ|| ಸುದನ್ನ ಇಂಜಿನಿಯರ್ಸ್ ಮತ್ತು ಬಿಲ್ಡರ್ಸ್ ಬೆಂಗಳೂರು ಇವರಿಗೆ ವಹಿಸಲಾಗಿದೆ. ಪ್ಯಾಕೇಜ್ 3 ರಲ್ಲಿ ದಿನಂಪ್ರತಿ 3 ದಶಲಕ್ಷ ಲೀಟರ್ ಸಾಮಥ್ರ್ಯದ ಎಸ್‍ಬಿಟಿ

( Soiಟ ಃio ಖಿeಛಿhಟಿoಟogಥಿ) ತಾಂತ್ರಿಕತೆಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ (ಮೊದಲ ಪುಟದಿಂದ) ಇನ್‍ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್, ಅಹಮದಾಬಾದ್ ( ಈ ಹಿಂದೆ ಮೇ|| ಲಕ್ಷ್ಮಿ ಕನ್ಸ್‍ಟ್ರಕ್ಷನ್ಸ್ ಅಹಮದಾಬಾದ್) ಅವರಿಗೆ ವಹಿಸಲಾಗಿದೆ.

ಪ್ಯಾಕೇಜ್ 2 ರಲ್ಲಿ ದಿನಂಪ್ರತಿ 3 ಘನಮೀಟರ್ ಸಾಮಥ್ರ್ಯದ ಎಫ್‍ಎಸ್‍ಎಸ್‍ಎಂ ( ಈಚಿeಛಿಚಿಟ sಟuಜge Sಚಿಟಿiಣಚಿಣioಟಿ ಒಚಿಟಿಚಿgemeಟಿಣ) ತಾಂತ್ರಿಕತೆಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಯನ್ನು ಮೇ|| ಸುದನ್ನ ಇಂಜಿನಿಯರ್ಸ್ ಮತ್ತು ಬಿಲ್ಡರ್ಸ್ ಬೆಂಗಳೂರು ಇವರಿಗೆ ವಹಿಸಲಾಗಿದೆ. ಪ್ಯಾಕೇಜ್ 3 ರಲ್ಲಿ ದಿನಂಪ್ರತಿ 3 ದಶಲಕ್ಷ ಲೀಟರ್ ಸಾಮಥ್ರ್ಯದ ಎಸ್‍ಬಿಟಿ

( Soiಟ ಃio ಖಿeಛಿhಟಿoಟogಥಿ) ತಾಂತ್ರಿಕತೆಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾತ್ರ ಪ್ರಗತಿಯಲ್ಲಿದೆ ಎಂಬ ಉತ್ತರವನ್ನು ಸಚಿವರು ಒದಗಿಸಿದ್ದಾರೆ.

ಹಸ್ತಾಂತರವಾಗದ ಜಾಗ

ಈ ಯೋಜನೆಯ ವಿವಿಧ ಘಟಕಗಳಿಗೆ ಅವಶ್ಯವಿರುವ 4.19 ಎಕರೆ ಜಾಗ ಇದುವರೆಗೂ ಮಡಿಕೇರಿ ನಗರಸಭೆಯಿಂದ ಮಂಡಳಿಗೆ ಹಸ್ತಾಂತರವಾಗಿಯೇ ಇಲ್ಲ ಎಂಬದು ಸಚಿವರು ಒದಗಿಸಿರುವ ಉತ್ತರದಿಂದ ಸ್ಪಷ್ಟವಾಗಿದೆ. ಒಟ್ಟಾರೆ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಈ 4.19 ಎಕರೆ ಜಮೀನು ಮಂಡಳಿಗೆ ಹಸ್ತಾಂತರವಾಗಬೇಕಲ್ಲದೆ; ಹಸ್ತಾಂತರದ ಬಳಿಕ ಮಳೆಗಾಲ ವನ್ನು ಹೊರತುಪಡಿಸಿ 12 ತಿಂಗಳಿನಲ್ಲಿ ಎಲ್ಲಾ ಕಾಮಗಾರಿ ಗಳನ್ನು ಪೂರ್ಣ ಗೊಳಿಸಲಾಗು ವದು ಎಂದು ಮಾಹಿತಿ ಒದಗಿಸ ಲಾಗಿದೆ. ಇದನ್ನು ಅವಲೋಕಿಸಿ ದಲ್ಲಿ ಈ ಯೋಜನೆಯ ಈಗಿನ ನಿಗದಿತ ಅನುದಾನ ಮತ್ತಷ್ಟು ಹೆಚ್ಚಳವಾಗುವ ಸಂಭವ ವಿದೆಯಲ್ಲದೆ ಇನ್ನೂ ಒಂದೆರಡು ವರ್ಷ ಕಾಮಗಾರಿ ಇದೇ ರೀತಿಯಲ್ಲಿ ವಿಳಂಬಗತಿಯಲ್ಲೇ ಮುಂದುವರಿಯುವದು ಖಚಿತವೆನಿಸಿದೆ.