ಸೋಮವಾರಪೇಟೆ, ಮಾ. 9: ತಾ. 10 ರಂದು ಆಯೋಜಿಸಿದ್ದ ಹಾನಗಲ್ಲು ಗ್ರಾ.ಪಂ.ಯ ಗ್ರಾಮ ಸಭೆಯನ್ನು ಅನಿವಾರ್ಯ ಕಾರಣ ಗಳಿಂದ ತಾ. 11ಕ್ಕೆ ಮುಂದೂಡ ಲಾಗಿದ್ದು, ತಾ. 11ರಂದು ಪೂರ್ವಾಹ್ನ 11 ಗಂಟೆಗೆ ಗ್ರಾ.ಪಂ. ಆವರಣದಲ್ಲಿ ಸಭೆ ನಡೆಯಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.