ವೀರಾಜಪೇಟೆ, ಮಾ. 7: ಕೊಡವ ಕುಟುಂಬಗಳ ನಡುವೆ ವಾರ್ಷಿಕವಾಗಿ ಜರುಗುವ ಕೌಟುಂಬಿಕ ಹಾಕಿ ಉತ್ಸವ. ಪ್ರಾಕೃತಿಕ ವಿಕೋಪದ ಪರಿಸ್ಥಿತಿಯ ಕಾರಣ ಕಳೆದ ಸಾಲಿನಲ್ಲಿ ಮುಂದೂಡಲ್ಪಟ್ಟಿದ್ದು ವರ್ಷದ ವೀರಾಜಪೇಟೆ, ಮಾ. 7: ಕೊಡವ ಕುಟುಂಬಗಳ ನಡುವೆ ವಾರ್ಷಿಕವಾಗಿ ಜರುಗುವ ಕೌಟುಂಬಿಕ ಹಾಕಿ ಉತ್ಸವ. ಪ್ರಾಕೃತಿಕ ವಿಕೋಪದ ಪರಿಸ್ಥಿತಿಯ ಕಾರಣ ಕಳೆದ ಸಾಲಿನಲ್ಲಿ ಮುಂದೂಡಲ್ಪಟ್ಟಿದ್ದು ವರ್ಷದ ಪಡೆದಿದ್ದಾರೆ.ಬಾಳುಗೋಡುವಿನಲ್ಲಿರುವ ಕೊಡವ ಸಾಂಸ್ಕøತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಮುಕ್ಕಾಟೀರ ಕಪ್ 2020 ಹಾಕಿ ಏಪ್ರಿಲ್ -ಮೇ ತಿಂಗಳಿನಲ್ಲಿ ಜರುಗಲಿದೆ. ಬಾಳುಗೋಡುವಿನಲ್ಲಿ ಈ ಹಿಂದೆ ಮಾದಂಡ ಕಪ್ ಹಾಕಿ ಉತ್ಸವ ನಡೆದಿದ್ದು ಇದಾದ ಬಳಿಕ ಎರಡನೆಯ ಬಾರಿಗೆ ಇಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಇದಕ್ಕಾಗಿ ಮುಕ್ಕಾಟೀರ ಕುಟುಂಬದಿಂದ ಕೊಡವ ಹಾಕಿ ಅಕಾಡೆಮಿ, ಕೊಡವ ಸಮಾಜಗಳ ಒಕ್ಕೂಟದ ಸಹಕಾರದೊಂದಿಗೆ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿವೆ. ಭೂಮಿ ಪೂಜೆಯೊಂದಿಗೆ ಚಾಲನೆ ಮುಂದಿನ ಏಪ್ರಿಲ್ 19ರಿಂದ ಮೇ 17ರ ತನಕ ಹಮ್ಮಿಕೊಂಡಿರುವ ಹಾಕಿ ಉತ್ಸವದ ಮೈದಾನ ಕೆಲಸ ಹಾಗೂ ಗ್ಯಾಲರಿ ನಿರ್ಮಾಣಕ್ಕೆ ನಿನ್ನೆ ಭೂಮಿ ಪೂಜೆ ನೆರವೇರಿಸಲಾಯಿತು. ಮುಕ್ಕಾಟೀರ ಹಾಕಿ ಕಪ್ ಉತ್ಸವದ ಅಂಗವಾಗಿ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಮುಕ್ಕಾಟೀರ ಕುಟುಂಬದ ಅಸೋಷಿಯೇಶನ್ ವತಿಯಿಂದ ಶಾಸ್ತ್ರೊಕ್ತವಾಗಿ ಭೂಮಿ ಪೂಜೆ ನೆರವೇರಿಸಿದ ನಂತರ ಬಾಳುಗೋಡುವಿನಲ್ಲಿ ಈ ಹಿಂದೆ ಮಾದಂಡ ಕಪ್ ಹಾಕಿ ಉತ್ಸವ ನಡೆದಿದ್ದು ಇದಾದ ಬಳಿಕ ಎರಡನೆಯ ಬಾರಿಗೆ ಇಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಇದಕ್ಕಾಗಿ ಮುಕ್ಕಾಟೀರ ಕುಟುಂಬದಿಂದ ಕೊಡವ ಹಾಕಿ ಅಕಾಡೆಮಿ, ಕೊಡವ ಸಮಾಜಗಳ ಒಕ್ಕೂಟದ ಸಹಕಾರದೊಂದಿಗೆ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿವೆ.

ಭೂಮಿ ಪೂಜೆಯೊಂದಿಗೆ ಚಾಲನೆ

ಮುಂದಿನ ಏಪ್ರಿಲ್ 19ರಿಂದ ಮೇ 17ರ ತನಕ ಹಮ್ಮಿಕೊಂಡಿರುವ ಹಾಕಿ ಉತ್ಸವದ ಮೈದಾನ ಕೆಲಸ ಹಾಗೂ ಗ್ಯಾಲರಿ ನಿರ್ಮಾಣಕ್ಕೆ ನಿನ್ನೆ ಭೂಮಿ ಪೂಜೆ ನೆರವೇರಿಸಲಾಯಿತು. ಮುಕ್ಕಾಟೀರ ಹಾಕಿ ಕಪ್ ಉತ್ಸವದ ಅಂಗವಾಗಿ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಮುಕ್ಕಾಟೀರ ಕುಟುಂಬದ ಅಸೋಷಿಯೇಶನ್ ವತಿಯಿಂದ ಶಾಸ್ತ್ರೊಕ್ತವಾಗಿ ಭೂಮಿ ಪೂಜೆ ನೆರವೇರಿಸಿದ ನಂತರ (ಮೊದಲ ಪುಟದಿಂದ) ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ರೋಹಿತ್ ಸುಬ್ಬಯ್ಯ ಮಾತನಾಡಿ ಕೊಡವ ಸಮಾಜಗಳ ಒಕ್ಕೂಟದ ಮೈದಾನವನ್ನು ಆಧುನಿಕ ಕ್ರೀಡಾಂಗಣವಾಗಿ ಮಾರ್ಪಡಿಸಲು ರಾಜ್ಯ ಸರಕಾರ ರೂ. 5ಕೋಟಿ ಮಂಜೂರು ಮಾಡಿದೆ ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದ್ದು ಮುಂದಿನ ಸಾಲಿನಲ್ಲಿ ಕ್ರೀಡೋತ್ಸವಕ್ಕಾಗಿ ಕ್ರೀಡಾಂಗಣ ಸಜ್ಜಾಗಲಿದೆ. ಇದರಿಂದ ಎಲ್ಲ ಪ್ರತಿಷ್ಠಿತ ಪಂದ್ಯಾಟಗಳಿಗೆ ಆಧುನಿಕ ಕ್ರೀಡಾಂಗಣ ಉತ್ತಮ ಸೌಲಭ್ಯವಾಗಲಿದೆ ಎಂದು ಹೇಳಿದರು.

ಭೂಮಿಪೂಜೆ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಪೂಮಣಿ, ಖಜಾಂಚಿ ರಿತೇಶ್ ಬಿದ್ದಪ್ಪ, ಅಸೋಶಿಯೇಟೆಡ್ ಕಾರ್ಯದರ್ಶಿ ಲಕ್ಷ್ಮಣ್, ಮೈದಾನಗಳ ಮೇಲ್ವಿಚಾರಕರಾದ ಶುಭ, ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ, ವ್ಯವಸ್ಥಾಪಕ ಚರ್ಮಣ್ಣ ಹಾಜರಿದ್ದರು.