ಶನಿವಾರಸಂತೆ, ಮಾ.7 : ಶನಿವಾರಸಂತೆ ಸಮೀಪದ ಗೋಪಾಲಪುರದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಮೋರಿಗೆ ಕಾರು (ಕೆಎ-02-ಎಂಎ-0807) ಡಿಕ್ಕಿಯಾಗಿ ಕಾರಿನಲ್ಲಿದ್ದ ಎಂ. ಮಂಜುನಾಥ್ ಹಾಗೂ ವಿ. ಮಂಜುನಾಥ್ ಎಂಬುವರುಗಳು ಗಾಯಗೊಂಡಿ ದ್ದಾರೆ. ಶನಿವಾರಸಂತೆಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.