ಮಡಿಕೇರಿ, ಮಾ. 7: ಯೋಗ ತರಬೇತಿದಾರರು (ಪಾರ್ಟ್ ಟೈಮ್) ಹಾಗೂ ಮಲ್ಟಿಪರ್ಷಸ್ ಹೆಲ್ತ್ ವರ್ಕರ್ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 11 ತಿಂಗಳ ಅವಧಿಗೆ ಮಾತ್ರ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿ ಯೊಂದಿಗೆ ಫೋಟೋ, ಮೊಬೈಲ್ ಸಂಖ್ಯೆ, ಇ-ಮೇಲ್, ವಿಳಾಸ, ಹುಟ್ಟಿದ ದಿನಾಂಕದ ಸೂಕ್ತ ದೃಢೀಕರಿಸಿದ ದಾಖಲಾತಿಗಳನ್ನು ತಾ. 11ರ ಸಂಜೆ 4.30 ರೊಳಗೆ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯ, ಮಹದೇವಪೇಟೆ ಮಡಿಕೇರಿ-571 201, ಕೊಡಗು ಜಿಲ್ಲೆ, ದೂ. 08272-220228, ಮೊ. 9972831762, ಇ-ಮೇಲ್: ಜಚಿo.mಚಿಜiಞeಡಿi09 @gmಚಿiಟ.ಛಿom ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.