ಮಡಿಕೇರಿ, ಮಾ. 7: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ 2019-20ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನೆ ಸಭೆ ಮತ್ತು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಮಹಿಳಾ ಗ್ರಾಮಸಭೆ ತಾ. 10 ರಂದು ಪೂರ್ವಾಹ್ನ 11 ಗಂಟೆಗೆ ಕಬಡಕೇರಿ ದವಸ ಭಂಡಾರದಲ್ಲಿ ಪಂಚಾಯಿತಿ ಅಧ್ಯಕ್ಷ ಕೆ.ಪಿ. ದಿನೇಶ್, ನೋಡಲ್ ಅಧಿಕಾರಿ ಗಾಯತ್ರಿ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನೆ ಅಧಿಕಾರಿ ವಿ.ಡಿ. ದಿನೇಶ್ ಸಮ್ಮುಖದಲ್ಲಿ ನಡೆಯಲಿದೆ.