ಮಡಿಕೇರಿ, ಫೆ. 26: ಮೂರ್ನಾಡಿನ ಪದವಿ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ವಿದ್ಯಾರ್ಥಿ ಶುಭಾಷ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಐ.ಟಿ. ಪವರ್ 2020 ಅಂತರ ಕಾಲೇಜಿನ ಫೆಸ್ಟ್‍ನಲ್ಲಿ ಛಾಯಾಚಿತ್ರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಇವರನ್ನು ಕಂಪ್ಯೂಟರ್ ಉಪನ್ಯಾಸಕ ಅನೂಪ್ ತರಬೇತುಗೊಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.