ಮಡಿಕೇರಿ, ಫೆ. 25: ಕೊಡಗು ಜಿಲ್ಲಾ ಭಾರತೀಯ ಜನತಾಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಾಪಂಡ ರವಿ ಕಾಳಪ್ಪ, ಮಕ್ಕಂದೂರು, ಹುಲೂರಿಕೊಪ್ಪ ಕೆ. ಮಾದಪ್ಪ, ಕುಂಞಂಗಡ ಅರುಣ್ ಭೀಮಯ್ಯ, ಶ್ರೀಮಂಗಲ ಇವರುಗಳನ್ನು ನೇಮಕ ಮಾಡಿರುವದಾಗಿ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.