ಭಾಗಮಂಡಲ, ಫೆ. 15: ಇಲ್ಲಿನ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ನೂತನ ಆಡಳಿತ ಮಂಡಳಿಗೆ ಆಯ್ಕೆ ನಡೆದು ಅಧ್ಯಕ್ಷರಾಗಿ ದೇವಂಗೋಡಿ ಶಿವಪ್ರಕಾಶ್, ಉಪಾಧ್ಯಕ್ಷರು - ನಂಗಾರು ಜ್ಞಾನ ಶೇಖರ (ಚೇತ), ಕಾರ್ಯದರ್ಶಿ - ಪಳಂಗೋಟು ಭರತ, ಖಜಾಂಜಿ - ಕುಂಬನ ರವೀಂದ್ರ (ಪುಟ್ಟ), ಸಾಮಾಜಿಕ ಜಾಲತಾಣ - ದೇವಂಗೋಡಿ ಸಂಪತ್ ಕುಮಾರ್, ಪ್ರದಾನ ಕಾರ್ಯದರ್ಶಿ - ರಧೀಶ್ (ಕೃಷ್ಣ) ಇವರುಗಳು2020 -21ನೇ ಸಾಲಿಗೆ ಪದಗ್ರಹಣ ಮಾಡಿದ್ದಾರೆ.