ಸುಂಟಿಕೊಪ್ಪ, ಡಿ. 15: ಇಲ್ಲಿನ ಜೀವನ ದಾರಿ ಆಶ್ರಮದ ಸಹ ಗೌರವ ಅಧ್ಯಕ್ಷರಾಗಿ ಹೆಚ್.ಆರ್.ವಿನ್ಸೆಂಟ್ (ವಿನು) ಅವರು ಆಯ್ಕೆಯಾಗಿದ್ದಾರೆ.
ಇಲ್ಲಿನ ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್ ಜೀವನ ದಾರಿ ಅನಾಥ ಆಶ್ರಮದ ಮಾಸಿಕ ಸಭೆಯು ಆಶ್ರಮದ ಅಧ್ಯಕ್ಷರಾದ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ಸಹ ಗೌರವ ಅಧ್ಯಕ್ಷರಾಗಿ ಹೆಚ್.ಆರ್.ವಿನ್ಸೆಂಟ್(ವಿನು) ಅವರನ್ನು ಆಯ್ಕೆ ಮಾಡಲಾಯಿತು.