ಗೋಣಿಕೊಪ್ಪ ವರದಿ, ಡಿ. 13 : ಐರ್ಲೆಂಡ್ ಡಬ್ಲಿನ್ ಯೂನಿವರ್ಸಿಟಿ ಕಾಲೇಜುವಿನಲ್ಲಿ ಫುಡ್ ಇಂಜಿನಿಯರ್ ವಿಷಯದಲ್ಲಿ ಪಿ.ಎಚ್.ಡಿ ಮಾಡಿರುವ ಮತ್ತೂರು ಗ್ರಾಮದ ಪಾನಿಕುಟ್ಟೀರ ಭವ್ಯ ಕುಟ್ಟಪ್ಪ ಅವರಿಗೆ ಡಬ್ಲಿನ್ ಯೂನಿವರ್ಸಿಟಿ ಕಾಲೇಜು ವತಿಯಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಮೈಸೂರು ಸಿಎಫ್‍ಟಿಆರ್‍ಐ ಕಾಲೇಜಿನಲ್ಲಿ ಆಹಾರ ವಿಜ್ಞಾನದಲ್ಲಿ ಪದವಿ ಪಡೆದ ಇವರು, ಹೆಚ್ಚಿನ ವಿದ್ಯಾಭ್ಯಾಸವನ್ನು ಡಬ್ಲಿನ್ ಯೂನಿವರ್ಸಿಟಿ ಕಾಲೇಜಿನಲ್ಲಿ ಮಾಡಿದರು. ಇವರು ಮತ್ತೂರು ಗ್ರಾಮದ ಪಾನಿಕುಟ್ಟೀರ ಕುಟ್ಟಪ್ಪ, ಮುತ್ತಮ್ಮ ದಂಪತಿಯರ ಪುತ್ರಿ.