ಕೂಡಿಗೆ, ಡಿ. 6: ಕೂಡಿಗೆಯ ಡಯಟ್ ಮೈದಾನದಲ್ಲಿ ತಾ 7 ಮತ್ತು 8 ರಂದು ಪ್ರದೀಪ್ ರವಿ ನೆನಪಿಗಾಗಿ 2ನೇ ವರ್ಷದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ ರೂ. 22,222 ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. 11,111 ನೀಡಲಾಗುವದು ಎಂದು ಪಂದ್ಯಾವಳಿಯ ಆಯೋಜಕರು ತಿಳಿಸಿದ್ದಾರೆ.