ಮಡಿಕೇರಿ, ನ. 18: ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಉತ್ಸವ ಮೂರ್ತಿಗಳಿಗೆ ತಾ. 19 ರಂದು (ಇಂದು) ಸಂಜೆ 7 ಗಂಟೆಗೆ ದೇವಾಲಯದ ಆವರಣದಲ್ಲಿ ಶಾಂತಿ ಪೂಜೆ ಏರ್ಪಡಿಸಲಾಗಿದೆ. ರಂಗಪೂಜೆ ಹಾಗೂ ದೀಪಾರಾಧನೆ ಸೇವೆಗಳೂ ನೆರವೇರಲಿವೆ.