ಮಡಿಕೇರಿ, ನ. 18: ತಲಕಾವೇರಿಯ ಕೊಳದಲ್ಲಿ ಸ್ವಚ್ಛತೆಗಾಗಿ ತಾ. 20 ರಂದು ಅಪರಾಹ್ನ 3 ಗಂಟೆಯಿಂದ ಸಂಜೆಯ ತನಕ ಸದ್ಭಕ್ತರಿಗೆ ಪ್ರವೇಶ ನಿಷಿದ್ಧವಿದ್ದು, ಸಾರ್ವಜನಿಕರು ಸಹಕರಿಸುವಂತೆ ದೇವಾಲಯ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ಕೋರಿದೆ.