ಕಡಂಗ, ನ. ೨: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೧೦ ವಿದ್ಯಾರ್ಥಿಗಳಿಗೆ ಸಮವಸ್ತçವನ್ನು ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯರಾದ ಎ.ಕೆ. ಪಾಲಾಕ್ಷ ಶಾಲೆಗೆ ಭೇಟಿ ನೀಡಿ ಶಿಕ್ಷಕರುಗಳಾದ ವೈ.ಎ. ತಂಗಮ್ಮ, ಪಿ.ಎ. ಉತ್ತಪ್ಪ, ವಿಮಲ, ವತ್ಸಲ ಶಾಮ್, ಬಬಿತ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳು ಮತ್ತು ಜಿಲ್ಲಾ ಭಾರತ ಸೇವಾದಳದ ಸಂಘಟಕ ಉಮೇಶ್ ಎಂ. ಹಾಜರಿದ್ದರು.