ಮಡಿಕೇರಿ, ತಾ. 26: ಕೆ. ನಿಡುಗಣೆ ಜಮಾಬಂದಿ ಸಭೆಯು ತಾ. 31 ರಂದು ಹಗಲು 10.30ಕ್ಕೆ ಗ್ರಾ.ಪಂ. ಅಧ್ಯಕ್ಷೆ ಉದಿಯಂಡ ರೀಟಾ ಮುತ್ತಣ್ಣ ಅಧ್ಯಕ್ಷತೆಯಲ್ಲಿ, ಗ್ರಾ.ಪಂ. ಆವರಣದಲ್ಲಿ ನಡೆಯಲಿದೆ.