ಮಡಿಕೇರಿ, ಅ. 22 : ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿ ಬಾಬುರಾಜ್ (65) ಎಂಬವರು ಕೇರಳ ರಾಜ್ಯ ಇರಿಟಿಯ ಪಟ್ಟಾರ ಚರ್ಚ್‍ನಲ್ಲಿ ಧ್ಯಾನ ಕಾರ್ಯಕ್ರಮಕ್ಕೆಂದು ತೆರಳಿದವರು ಮನೆಗೆ ಹಿಂತಿರು ಗಿಲ್ಲ ಎಂದು ಅವರ ಪತ್ನಿ ಫಿಲೋಮಿನಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ದೂ. 228777 / 229000) ಇಲಾಖಾ ಪ್ರಕಟಣೆ ಕೋರಿದೆ.