ಗಾಳಿಬೀಡು, ಅ. 15: ಮಡಿಕೇರಿ ಸಮೀಪದ ಗಾಳಿಬೀಡು ಶ್ರೀ ಮಹಾಗಣಪತಿ ದೇವಾಲಯದಲ್ಲಿ ತಾ. 17 ರಂದು (ನಾಳೆ) ಸಂಜೆ 6 ಗಂಟೆಗೆ ಸಂಕಷ್ಟಿ ಪೂಜೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.