ಮಡಿಕೇರಿ, ಅ. 13: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 14 ರಂದು (ಇಂದು) ಮತ್ತು 15ರಂದು ಲಭ್ಯವಿರುವದಿಲ್ಲ; ದೈನಂದಿನ ಔಷಧಿಗಳನ್ನು ವಿತರಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.