ಸುಂಟಿಕೊಪ್ಪ,ಅ.13: ಸುಂಟಿಕೊಪ್ಪ ಟಾಟಾ ಕಾಫಿ ತೋಟದಲ್ಲಿ ಕಾಡುಕುರಿ ಮರಿಯೊಂದನ್ನು ತೋಟದ ಶ್ವಾನಗಳು ದಾಳಿ ನಡೆಸುತ್ತಿರುವದನ್ನು ಕಂಡ ತೋಟದ ವ್ಯವಸ್ಥಾಪಕರು, ಸಿಬ್ಬಂದಿ ಶ್ವಾನಗಳ ದಾಳಿಯಿಂದ ಕುರಿಯನ್ನು ಸಂರಕ್ಷಿಸಿ ಸುಂಟಿಕೊಪ್ಪ ಪಶು ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಅರಣ್ಯಾಧಿಕಾರಿಗಳಿಗೆ ನೀಡಿದರು.