ಗುಡ್ಡೆಹೊಸೂರು, ಅ. 6: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಸರಕಾರಿ ಪ್ರೌಢಶಾಲೆಯ 39 ಬಾಲಕ ಬಾಲಕಿಯರಿಗೆ ಸೈಕಲ್ ವಿತರಿಸಲಾಯಿತು. ಈ ಸಂದÀರ್ಭ ತಾ.ಪಂ. ಸದಸ್ಯೆ ಪುಷ್ಪ ಜನಾರ್ಧನ್, ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಮತ್ತು ಸದಸ್ಯರಾದ ಡಾಟಿ, ಕಾವೇರಪ್ಪ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ್ ಮತ್ತು ಸದಸ್ಯರು ಹಾಜರಿದ್ದರು.