ಮಡಿಕೇರಿ, ಸೆ. 12: ಮಡಿಕೇರಿಯ ಐತಿಹಾಸಿಕ ದಸರಾ ನಾಡಹಬ್ಬಕ್ಕೆ ಈ ಬಾರಿ ಕರ್ನಾಟಕ ರಾಜ್ಯ ಸರಕಾರದಿಂದ ರೂ. 1 ಕೋಟಿ ಮೊತ್ತದ ಅನುದಾನ ಕಲ್ಪಿಸಲಾಗುವದು ಎಂದು ಮುಖ್ಯ ಮಡಿಕೇರಿ, ಸೆ. 12: ಮಡಿಕೇರಿಯ ಐತಿಹಾಸಿಕ ದಸರಾ ನಾಡಹಬ್ಬಕ್ಕೆ ಈ ಬಾರಿ ಕರ್ನಾಟಕ ರಾಜ್ಯ ಸರಕಾರದಿಂದ ರೂ. 1 ಕೋಟಿ ಮೊತ್ತದ ಅನುದಾನ ಕಲ್ಪಿಸಲಾಗುವದು ಎಂದು ಮುಖ್ಯ ಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭ ರೂ. 1 ಕೋಟಿ ಹಣ ಮಂಜೂರಾತಿಯ ಆಶ್ವಾಸನೆ ಲಭಿಸಿದೆ. ಮುಖ್ಯಮಂತ್ರಿಗಳ ಗೃಹಕಚೇರಿ ‘ಕೃಷ್ಣಾ’ದಲ್ಲಿ ಶಾಸಕ ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಇತರರು ಭೇಟಿಯಾಗಿ ಯಡಿಯೂರಪ್ಪ ಅವರೊಂದಿಗೆ ಕೋರಿಕೆ ಸಲ್ಲಿಸಿದ್ದರು.ಈ ವೇಳೆ 1 ಕೋಟಿ ರೂ. ಮಂಜೂರಾತಿಗೆ ಮುಖ್ಯಮಂತ್ರಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎಂದು ರಾಬಿನ್ ದೇವಯ್ಯ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ. ನಿಯೋಗದಲ್ಲಿ ಶಾಸಕರು ಗಳೊಂದಿಗೆ ತಾವು ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಉಮೇಶ್ ಸುಬ್ರಮಣಿ, ಉಪಾಧ್ಯಕ್ಷ ನೆರವಂಡ ಜೀವನ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ ತೆರಳಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.