ರುದ್ರ ಪಾರಾಯಣ
ಮಡಿಕೇರಿ, ಸೆ. 7: ಕೊಡಗು ಹವ್ಯಕ ಪರಿಷತ್ತಿನ ವಲಯೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಿಗ್ಗೆ 7.30 ಘಂಟೆಗೆ ಮಡಿಕೇರಿಯ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಏಕಾದಶ ರುದ್ರಾಭಿಷೇಕವನ್ನು ಆಯೋಜಿಸಲಾಗಿತ್ತು. ರುದ್ರ ಪಠನ ನಡೆಯಿತು. ವಲಯ ಪದಾಧಿಕಾರಿಗಳು, ಇತರ ಪ್ರಮುಖರು ಪಾಲ್ಗೊಂಡಿದ್ದರು.