ಮಡಿಕೇರಿ, ಆ. 27: ಕಿರುಗೂರು ಗ್ರಾಮ ಪಂಚಾಯಿತಿ ಗ್ರಾಮಸಭೆ ತಾ. 29 ರಂದು ಬೆಳಿಗ್ಗೆ 10.30 ಗಂಟೆಗೆ ಕೋಟೂರು ಮಹಾದೇವರ ದೇವಸ್ಥಾನದ ಸಮೀಪವಿರುವ ಸಮುದಾಯ ಭನವದಲ್ಲಿ ಪಂಚಾಯಿತಿ ಅಧ್ಯಕ್ಷೆ ಪಿ.ಎಂ. ಬೋಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.