ನಾಪೋಕ್ಲು, ಆ. 27: ಪೇರೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಅಪ್ಪಚ್ಚಿರ ಪ್ರೇಮ 30 ವರ್ಷ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದರು. ಇವರನ್ನು ಪೇರೂರು ಗ್ರಾಮದ ಜ್ಯೋತಿ, ಪ್ರಗತಿ, ಈಶ್ವರಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಹಾಗೂ ಪ್ರಾಥಮಿಕ ಶಾಲೆಯ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.